ಸುದ್ದಿ ಸಂಕ್ಷಿಪ್ತ

ಗೋ.ಮ ಹೇಳಿಕೆ ಖಂಡನೀಯ

ಮೈಸೂರು, ನ. 16 : ಭಾರತ ಸಂವಿಧಾನ ಕುರಿತು ಹಗುರ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಗೋ.ಮಧುಸೂದನ್ ಅವರನ್ನು ಗಡಿಪಾರು ಮಾಡುವಂತೆ ಆರಾಧನಾ ಸೇವಾ ಟ್ರಸ್ಟ್ ಒತ್ತಾಯಿಸಿದರ.

ಗೋ.ಮ ಅವರು ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದು ಸಂವಿಧಾನದ ಚೌಕಟ್ಟಿನಲ್ಲಿ, ಹೀಗಿದ್ದರೂ ಸಂವಿಧಾನ ಕುರಿತು ಅವಿವೇಕದತನದ ಹೇಳಿಕೆ ನೀಡಿರುವದು ಖಂಡನೀಯವೆಂದು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: