ಸುದ್ದಿ ಸಂಕ್ಷಿಪ್ತ

ಯೋಗ ಶಿಕ್ಷಕರ ತರಬೇತಿ ಶಿಬಿರ

ಮೈಸೂರು, ನ.17 : ಜಯನಗರದ ವಿವೇಕಾನಂದ ಕೇಂದ್ರ ಕನ್ಯಾಕುಮಾರಿಯಲ್ಲಿ ಡಿ.6ರಿಂದ ಜ.4ರವರೆಗೆ  ಯೋಗಶಿಕ್ಷಕರ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದಲ್ಲಿ ಯೋಗ ಮತ್ತು ಧ್ಯಾನ ಭಾರತೀಯ ಸಂಸ್ಕೃತಿ, ಭಜನೆ, ಒತ್ತಡ ನಿವಾರಣಾ ಸೂತ್ರಗಳು ಮುಂತಾದ ವಿಷಯಗಳ ತರಗತಿಗಳು ನಡೆಯುತ್ತವೆ, ಮಾಹಿತಿಗಾಗಿ ಮೊಬೈಲ್ ನಂ 9449488228 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: