ಸುದ್ದಿ ಸಂಕ್ಷಿಪ್ತ

ನ.19ರಂದು ಮಾನಸಿಕ ರೋಗಗಳ ತಪಾಸಣಾ ಶಿಬಿರ

ಮೈಸೂರು,ನ.17 : ಕುವೆಂಪುನಗರದ ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರದಲ್ಲಿ ನ.19ರಂದು ಬೆಳಗ್ಗೆ 10 ಗಂಟೆಯಿಂದ ಮಾನಸಿಕ ರೋಗಗಳು, ಖಿನ್ನತೆ, ಆತಂಕ, ಭಯ, ಮುಂತಾದ ಮನೋರೋಗ ಹಾಗೂ ನರಸಂಬಧಿ ರೋಗಗಳಿಗೆ ಸಲಹೆ ಮತ್ತು ತಪಾಸಣೆಯನ್ನು ತಜ್ಞ ವೈದ್ಯರಾದ ಡಾ.ನಿರಂಜನ್ ಹೊಂಬಾಳೆ ನಡೆಸುವರು. (ಕೆ.ಎಂ.ಆರ್)

Leave a Reply

comments

Related Articles

error: