ಮೈಸೂರು

ಶ್ರೀರಂಗಪಟ್ಟಣ ಪಶ್ಚಿಮ ವಾಹಿನಿ ಬಳಿ ಅಪಘಾತ: ಎರಡು ಬಲಿ

ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಸಂಭವಿಸಿದ ಬಳಿ ಭೀಕರ ಅಪಘಾತದಲ್ಲಿ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ಕೆಎಸ್‍ಆರ್‍ಟಿಸಿ ಬಸ್ ನಂಬರ್ KA-10F-0277 ಮತ್ತು ದ್ವಿಚಕ್ರ ವಾಹನ ಸಂಖ್ಯೆ KA-11 ED 3495 ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರನ್ನು ಮಹದೇವಪುರದ ದಂಪತಿ ರವಿ ಮತ್ತು ಪ್ರಭಾ ಎಂದು ಗೊತ್ತಾಗಿದೆ.

web-1

web-2

Leave a Reply

comments

Related Articles

error: