ಸುದ್ದಿ ಸಂಕ್ಷಿಪ್ತ

ನ.19ಕ್ಕೆ ಖಾಯಂಗೊಂಡ ಸರ್ಕಾರಿ ಗುತ್ತಿಗೆ ಶಿಕ್ಷಕರ, ಉಪನ್ಯಾಸಕರ, ಪ್ರಾಚಾರ್ಯರ ಸಭೆ

ಮೈಸೂರು, ನ.18 : ಶಿಕ್ಷಕರ, ಉಪನ್ಯಾಸಕರ ಮತ್ತು ಪ್ರಾಚಾರ್ಯರ ಸಭೆಯು ನ.19ರ ಬೆಳಗ್ಗೆ 11 ಗಂಟೆಗೆ ಸರ್ಕಾರಿ ಮಹಾರಾಣಿ ಪ್ರಶಿಕ್ಷಣ ಕಾಲೇಜಿನ ಮುಂಭಾಗದಲ್ಲಿ ಆಯೋಜಿಸಲಾಗಿದೆ.

ಖಾಯಂಗೊಂಡ ಸರ್ಕಾರಿ ಗುತ್ತಿಗೆ ಶಿಕ್ಷಕರು, ಉಪನ್ಯಾಸಕರು ಮತ್ತು ಪ್ರಾಚಾರ್ಯರ ಒಕ್ಕೂಟವು ಸಭೆಯನ್ನು ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: