ಸುದ್ದಿ ಸಂಕ್ಷಿಪ್ತ

‘ವಿಶ್ವೇಶ್ವರ ಸಾಕ್ಷಾತ್ಕಾರ’ ಕಾವ್ಯ ವಾಚನ -ವ್ಯಾಖ್ಯಾನ ನ.21.

ಮೈಸೂರು, ನ. 18 : ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಹಾಗೂ ಕಾವ್ಯರಂಜನಿ ಸಭಾ ಸಂಯುಕ್ತವಾಗಿ ಹರಿಶ್ಚಂದ್ರ ಕಾವ್ಯದ ಆಯ್ದ ಭಾಗ ‘ವಿಶ್ವೇಶ್ವರ ಸಾಕ್ಷಾತ್ಕಾರ’ದ ಕಾವ್ಯ ವಾಚನ- ವ್ಯಾಖ್ಯಾನವನ್ನು ನ.21ರ ಸಂಜೆ 6 ಗಂಟೆಗೆ ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ಆಯೋಜಿಸಿದೆ.

ವಿದುಷಿ ಧರಿತ್ರೀ ಆನಂದರಾವ್ ವಾಚನ ಮಾಡುವರು, ವಿದುಷಿ ಜ್ಯೋತಿ ಶಂಕರ್ ವ್ಯಾಖ್ಯಾನಿಸುವರು. (ಕೆ.ಎಂ.ಆರ್)

Leave a Reply

comments

Related Articles

error: