ಸುದ್ದಿ ಸಂಕ್ಷಿಪ್ತ

ವಿವಿಧ ಹುದ್ದೆಗಳ ಉಚಿತ ತರಬೇತಿ : ಅರ್ಜಿ ಆಹ್ವಾನ

ಮೈಸೂರು, ನ. 18 : ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಜೆ.ಎಸ್.ಎಸ್ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಪಿಯುಸಿಯೊಳಗಿ ವಿದ್ಯಾರ್ಥಿಗಳಿಗೆ ವಿವಿಧ ಹುದ್ದೆಗಳ ಉಚಿತ ತರಬೇತಿ ಆಯೋಜಿಸಿದೆ.

ಡೇಟಾ ಎಂಟ್ರಿ , ಐಟಿ ಸಹಾಯವಾಣಿ ಕೇಂದ್ರ ಅಟೆಂಡೆಂಟ್, ಬಯೋಮೆಟ್ರಿಕ್ ಡೇಟಾ ಅಟೆಂಡೆಂಟ್, ಮೊಬೈಲ್ ಫೋನ್ ಹಾರ್ಡ್ ವೇರಿ ರಿಪೇರಿಯನ್ನು ಉಚಿತವಾಗಿ ಕಲಿಸಲಾಗುವುದು. 20 ದಿನಗಳ ಕಾಲ ತರಬೇತಿ ನೀಡಲಾಗುವುದು. ಮಾಹಿತಿಗಾಗಿ ಮೊ.ನಂ 9606144963, 9980833376, 8105051753 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: