ಸುದ್ದಿ ಸಂಕ್ಷಿಪ್ತ

ಕವನ ಸಂಕಲನ ಬಿಡುಗಡೆ

ಕರಾರಸಾನಿ ಮೈಸೂರು ನಗರ ಸಾರಿಗೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಕನ್ನಡ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಎಂ.ಎಸ್. ಸುಭೇಂದ್ರ ಕುಮಾರ್ ಅವರ ಎರಡನೇ ಕವನ ಸಂಕಲನ ‘ಅಭಿರುಚಿ’ ಕೃತಿ ನ.14ರಂದು ಬಿಡುಗಡೆಯಾಗಲಿದೆ. ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಕನ್ನಡ ಭವನದಲ್ಲಿ ಜ್ಯೋತಿಷ್ಯ ವಿದ್ವಾನ್ ಗೋಪಾಲಕೃಷ್ಣ ಶರ್ಮ ಅನಾವರಣಗೊಳಿಸಲಿದ್ದಾರೆ.

Leave a Reply

comments

Related Articles

Check Also

Close
error: