ಕರ್ನಾಟಕ

ಕನ್ನಡ ಭವನ ನಿರ್ಮಾಣಮಾಡುವಂತೆ ಒತ್ತಾಯಿಸಿ ಮನವಿ

ಮೈಸೂರು,ನ.20:- ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ‌ ಪರಿಷತ್ತಿಗೆ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣಮಾಡುವಂತೆ ಒತ್ತಾಯಿಸಿ ಸಕ್ಕರೆ ಹಾಗೂ ಸಣ್ಣ ಕೈಗಾರಿಕಾ ಸಚಿವೆ ಡಾ. ಗೀತಾ ಮಹದೇವ ಪ್ರಸಾದ್  ಅವರಿಗೆ ಮನವಿ ಸಲ್ಲಿಸಲಾಯಿತು

ಜಿಲ್ಲಾ ಕಸಾಪ ಅಧ್ಯಕ್ಷ ವಿನಯ್‌ ಬಿಎಸ್, ಸಿದ್ದಮಲ್ಲಪ್ಪ, ಶಿವಶಂಕರ್, ಪೃಥ್ವಿರಾಜ್, ಗೋವಿಂದರಾಜು, ಆನಂದ್, ಯೋಗೇಶ್, ಹೆಚ್ ಬಿ ರಾಜೇಂದ್ರ, ಜಯಶಂಕರ್, ಆಲೂರು ಬಸವರಾಜು, ಉಮೇಶ್, ಮಾ ಮಾಹೇಶ್, ಮುಡಿಗುಂಡ ಪುಟ್ಟಪ್ಪ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: