ಸುದ್ದಿ ಸಂಕ್ಷಿಪ್ತ

ಕನ್ನಡ ಜಾನಪದ ಘಟಕ ಪದಾಧಿಕಾರಿಗಳ ನೇಮಕ

ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಕನ್ನಡ ಜಾನಪದ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಅಧ್ಯಕ್ಷರಾಗಿ ರಮೇಶ್ ಕೆ.ಬೆಳತ್ತೂರು, ಕಾರ್ಯದರ್ಶಿಯಾಗಿ ಎಸ್.ಪುಟ್ಟರಾಜು ಸರಗೂರು, ಜಂಟಿ ಕಾರ್ಯದರ್ಶಿಯಾಗಿ ವೆಂಕಟನಾಯಕ್, ಜಿ.ಎಂ.ಹಳ್ಳಿ, ಪತ್ರಿಕಾ ಕಾರ್ಯದರ್ಶಿಯಾಗಿ ಗಿರೀಶ್ ರಾಮಸ್ವಾಮಿ, ಸಂಚಾಲಕರಾಗಿ ಶಿವಮಲ್ಲು ಮೊತ್ತ, ಸಂಘಟನಾ ಕಾರ್ಯದರ್ಶಿಗಳಾಗಿ ನಾಗರಾಜು ಆನಗಟ್ಟಿ, ಮಹೇಶ್ ಹುಣಸನಹಳ್ಳಿ, ನಿರ್ದೇಶಕರುಗಳಾಗಿ ಉಮೇಶ್, ನೂರಲಕುಪ್ಪೆ, ಪಟ್ಟೇಗೌಡ ಕೊತ್ತೇಗಾಲ, ಪ್ರಕಾಶ್ ಕೂಡಗಿ, ರವಿ, ಶ್ರೀಕಂಠಮೂರ್ತಿ ಹೈರಿಗೆ, ರವಿಚಂದ್ರ ಕುನ್ನಪಟ್ಟಣ ಆಯ್ಕೆಯಾಗಿದ್ದಾರೆ. ಕನ್ನಡ ಜಾನಪದ ಜಿಲ್ಲಾ ಘಟಕದ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್.ಹೆಚ್. ನೇತೃತ್ವದಲ್ಲಿ ಆಯ್ಕೆ ನಡೆದಿದೆ

Leave a Reply

comments

Related Articles

error: