ಸುದ್ದಿ ಸಂಕ್ಷಿಪ್ತ

ನೆಹರು ಯುವ ಕೇಂದ್ರ ಸಂಸ್ಥಾಪನ ದಿನಾಚರಣೆ

ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೆಂದ್ರ, ಮೈಸೂರು ಜಿಲ್ಲೆ ಮೈಸೂರು ಇವರ ವತಿಯಿಂದ ನ.14 ರಂದು ನೆಹರು ಯುವ ಕೇಂದ್ರದ ಸಂಸ್ಥಾಪನ ದಿನಾಚರಣೆಯನ್ನ ಮೈಸೂರಿನ ವಿಶ್ವೇಶ್ವರನಗರದ ನೆಹರು ಯುವ ಕೇಂದ್ರದಲ್ಲಿ ಮಧ್ಯಾಹ್ನ 12 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಮೇಯರ್ ಭೈರಪ್ಪನವರು ಉದ್ಘಾಟನೆ ಮಾಡಲಿದ್ದು, ನಿಗಮ ಮಂಡಳಿ ಅಧ್ಯಕ್ಷರುಗಳು ಉಪಸ್ಥಿತರಿರುವರು.

Leave a Reply

comments

Related Articles

error: