ಸುದ್ದಿ ಸಂಕ್ಷಿಪ್ತ

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಮೈಸೂರು – ಇವರ ವತಿಯಿಂದ ಕರ್ನಾಕಟ ಏಕೀಕರಣ ವಜ್ರ ಮಹೋತ್ಸವ ಸಮಾರಂಭವನ್ನ ನ.12 ಮತ್ತು 13 ರಂದು ಮೈಸೂರಿನ ನಟರಾಜ ಕಾಲೇಜು ಆವರಣ, ಶ್ರೀ ಹೊಸಮಠ, ಅಗ್ರಹಾರದಲ್ಲಿ ಆಯೋಜಿಸಲಾಗಿದೆ. ರಂಗೋಲಿ ಸ್ಪರ್ಧೆ, ಕವಿಗೋಷ್ಠಿ, ಪ್ರಶಸ್ತಿ ಪುರಸ್ಕಾರ, ಡಾ. ಪಿ.ಬಿ. ಶ್ರೀನಿವಾಸ್ ರವರು ಹಾಡಿರುವ ಶ್ರೇಷ್ಠ ಭಾವಗೀತೆಗಳ ಗಾಯನ, ಕುಮಾರಿ ಎಂ.ಹೆಚ್. ದಿವ್ಯ ಶ್ರೀ ಹರೀಶ್ ಕುಮಾರ್ ಅವರಿಂದ ಭರತನಾಟ್ಯ ಪ್ರದರ್ಶನವನ್ನ ಆಯೋಜಿಸಲಾಗಿದೆ.

Leave a Reply

comments

Related Articles

error: