ಸುದ್ದಿ ಸಂಕ್ಷಿಪ್ತ

ಡಿಕೆಶಿ ಹೇಳಿಕೆಗೆ ಖಂಡನೆ

ನರೇಂದ್ರ ಮೋದಿಯವರ ನೂತನ ಯೋಜನೆಯಾದ ಐನೂರು ಹಾಗೂ ಸಾವಿರ ಮುಖ ಬೆಲೆಯ ನೋಟುಗಳನ್ನ ಹಿಂಪಡೆದ ಕ್ರಮವನ್ನ ಮೈಸೂರು ಕನ್ನಡ ಜನಜಾಗೃತಿ ವೇದಿಕೆಯವರು ಸ್ವಾಗತಿಸಿದ್ದಾರೆ. ಇದೇವೇಳೆ ಡಿ.ಕೆ. ಶಿವಕುಮಾರ್ ಅವರು ಯೋಜನೆಗೂ ಮುನ್ನ ಮುನ್ಸೂಚನೆ ನೀಡಬೇಕಿತ್ತೆಂಬ ಹೇಳಿಕೆಗೆ ಜನಜಾಗೃತಿ ವೇದಿಕೆ ಹಾಗೂ ಮುಖಂಡರು ಇದೊಂದು ದಬ್ಬಾಳಿಕೆ ಹಾಗೂ ದುರ್ವತನೆ ಎಂದು ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

Leave a Reply

comments

Related Articles

error: