ಸುದ್ದಿ ಸಂಕ್ಷಿಪ್ತ

ರಾಗ ತರಂಗ ವಾರ್ಷಿಕೋತ್ಸವ

‘ರಾಗ ತರಂಗ’ – ಮೈಸೂರು ಇವರ ವಾರ್ಷಿಕೋತ್ಸವ ಸಂಭ್ರಮದ ಅಂಗವಾಗಿ ಕಲಾವಿದರಿಂದ ಎಸ್.ಕೆ. ವಸುಮತಿಯವರು ನಿರ್ದೇಶನ ಮಾಡಿರುವ ದೇವರ ನಾಮ, ಭಾವಗೀತೆ ಹಾಗೂ ಜಾನಪದ ಗೀತೆಗಳ ಕಾರ್ಯಕ್ರಮ ನಡೆಯಲಿದೆ.
ಹಾಗೂ ಎಸ್.ಕೆ. ವಸುಮತಿಯವರ ಸಂಯೋಜನೆಯ ‘ನವಸುಮ’ ಮತ್ತು ಆಕಾಶವಾಣಿಯಲ್ಲಿ ಪ್ರಸಾರವಾದ ಕರ್ನಾಟಕ ಶಾಸ್ತ್ರೀಯ ಸಂಗೀತ ಕೃತಿಗಳ ಧ್ವನಿಮುದ್ರಿಕೆಯ ಎರಡು ಆಡಿಯೋ ಸಿ.ಡಿ.ಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನ.14 ರಂದು ಸಂಜೆ 6 ಗಂಟೆಗೆ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ಕೆ.ವಿ. ಪ್ರಭುಪ್ರಸಾಸ್ ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: