ಸುದ್ದಿ ಸಂಕ್ಷಿಪ್ತ

ಆನಂದ-ಆರೋಗ್ಯ ವಿಶೇಷ ಕಾರ್ಯಕ್ರಮ

ನ.14ರ ಮಕ್ಕಳ ದಿನಾಚರಣೆ ಪ್ರಯುಕ್ತ ದೀಕ್ಷಿತ್ ಆರೋಗ್ಯ ಧಾಮದ ವತಿಯಿಂದ ಆನಂದ-ಆರೋಗ್ಯ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6 ಗಂಟೆಗೆ ಜೋಡಿ ಬೇವಿನ ಮರ ವಿಜಯನಗರದ ದೀಕ್ಷಿತ್ ಆರೋಗ್ಯ ಧಾಮ ನಿವಾಸದಲ್ಲಿ ಕಾರ್ಯಕ್ರಮ ನಡೆಯಲಿದೆ.
‘ಸ್ವಚ್ಛ ಶರೀರಕ್ಕಾಗಿ ಸ್ವಸ್ಥ ಆಹಾರ’ ಎಂಬ ವಿಶೇಷ ಉಪನ್ಯಾಸವನ್ನ ಮಾಸ್ಟರ್ ಅಭಿಗ್ಯಾ ಆನಂದ್ ನೀಡಲಿದ್ದಾರೆ.

Leave a Reply

comments

Related Articles

error: