ಸುದ್ದಿ ಸಂಕ್ಷಿಪ್ತ

ನಾದಾಮೃತ ವಾರ್ಷಿಕೋತ್ಸವ

ನಾದಾಮೃತ ಸಂಗೀತ ವಿದ್ಯಾಲಯದ ದ್ವೀತಿಯ ವರ್ಷದ ವಾರ್ಷಿಕೋತ್ಸವ, ಸಿ.ಡಿ. ಬಿಡುಗಡೆ ಹಾಗೂ ನಾದಾಮೃತ ವೆಬ್-ಸೈಟ್ ಬಿಡುಗಡೆ ಸಮಾರಂಭವನ್ನು ನ.13ರಂದು ಬೆಳಗ್ಗೆ 10 ಗಂಟೆಗೆ, ವಾಸುದೇವಾಚಾರ್ಯ ಭವನ, ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ ರಸ್ತೆ ಮೈಸೂರು – ಇಲ್ಲಿ ಏರ್ಪಡಿಸಲಾಗಿದೆ. ಮೇಲುಕೋಟೆಯ ನಂಬಿ ಮಠದ ಸ್ವಾಮಿಜಿ, ಬಿ.ವಿ. ಇಳೈ ಆಳ್ವಾರ್, ಹಿರಿಯ ಸಂಗೀತ ಕಲಾವಿದರಾದ ಗರ್ತಿಕೆರೆ ರಾಘಣ್ಣ, ಕಿರುತೆರೆ ನಟ ಯೋಗನರಸಿಂಹ ಅವರು ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಶೈಲಿಯಲ್ಲಿ ಸಂಯೋಜನೆಗೊಂಡ ತತ್ವಪದ ಹಾಗೂ ವಚನಗಳ ಗಾಯನವನ್ನ ಆಯೋಜಿಸಲಾಗಿದೆ.

Leave a Reply

comments

Related Articles

error: