ಸುದ್ದಿ ಸಂಕ್ಷಿಪ್ತ

ನ.24ರಂದು ಸುಬ್ಬರಾಯನ ಷಷ್ಠಿ

ಮೈಸೂರು, ನ. 21 : ವಿಶ್ವೇಶ್ವರನಗರದ ಶ್ರೀಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ನ.24ರಂದು ಸುಬ್ಬರಾಯನ ಷಷ್ಠಿಯನ್ನು ಆಯೋಜಿಸಿದೆ, ಬೆಳಗ್ಗೆ 5 ಗಂಟೆಗೆ ಸಂಕಲ್ಪ, ನಂತರ ಕ್ಷೀರಾಭಿಷೇಕ, ಪಳನಿ ಪಂಚಾಮೃತ, ಫಲಾಮೃತ, ಗಂಧಾ, ವಿಭೂತಿ, ಅಭಿಷೇಕಗಳು, ನಂತರ ಮಹಾಮಂಗಳಾರತಿ ನಡೆಯುವುದು, ನಂತರ ಸಂಜೆ ದರ್ಶನ ಮತ್ತು ಪ್ರಸಾದ ವಿನಿಯೋಗವನ್ನು ಆಯೋಜಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: