ಕರ್ನಾಟಕ

ಚಿಕ್ಕಬಳ್ಳಿ ದೀಪಕ್‍ಗೆ ಮೈಸೂರು ವಿವಿ ಪಿಎಚ್‍.ಡಿ ಪದವಿ ಪ್ರದಾನ

ಮಂಡ್ಯ (ನ.23): ಮಂಡ್ಯ ತಾಲ್ಲೂಕು ಚಿಕ್ಕಬಳ್ಳಿ ಗ್ರಾಮದ ಪಟೇಲ್ ಶಂಕರಲಿಂಗೇಗೌಡ ಅವರ ಮಗ ದೀಪಕ್ ಸಿ.ಎಸ್ ಅವರು ಮಂಡಿಸಿದ “Relationship of selected Anthropometric, Psychomotor and Physiological Attributes to Skill Performance of Male Junior National Basketball Players” ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ನೀಡಿದೆ. ಡಾ.ಎಂ.ಚಂದ್ರಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: