ಸುದ್ದಿ ಸಂಕ್ಷಿಪ್ತ

ಮಕ್ಕಳ ದಿನಾಚರಣೆ

ಅಖಿಲ ಕರ್ನಾಟಕ ಪರಿಸರ ಜಾಗೃತಿ ವತಿಯಿಂದ ನ.13ರಂದು ಲಲಿತಾದ್ರಿಪುರದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಮಕ್ಕಳ ದಿನಾಚರಣೆಯನ್ನು ಮಾಡಲು ನಿರ್ಧರಿಸಿದ್ದಾರೆ. ಮುಖ್ಯ ಅತಿಥಿಯಾಗಿ ಅಶ್ನಿನಿ ಅನಂತು, ಊರಿನ ಮುಖಂಡರತಾದ ಮಾದಪ್ಪ, ಮಹದೇವಸ್ವಾಮಿ, ಗಂಗಾಧರ್ ಅವರು ಭಾಗವಹಿಸಲಿದ್ದಾರೆ.

Leave a Reply

comments

Related Articles

error: