ಸುದ್ದಿ ಸಂಕ್ಷಿಪ್ತ

ಬೆನ್ಜ್ ಕಾರು ವಿಜೇತರು

ಮೈಸೂರು ಶಾಪಿಂಗ್ ಫೆಸ್ಟಿವಲ್ ಪ್ರಯುಕ್ತ ಮಾಡಲಾದ ಲಕ್ಕಿ ಡ್ರಾನಲ್ಲಿ ದಟ್ಟಗಳ್ಳಿ ನಿವಾಸಿ ಅಂಬಿಕಾ ಎಂಬುವರಿಗೆ ಮರ್ಸಿಡಿಸ್ ಬೆನ್ಜ್ ಕಾರು ಒಲಿದುಬಂದಿದೆ. ಪ್ರಕಾಶ್ ಎಂಬವರು ತಮ್ಮ ಕೊನೆಯ ಮಗನ ಮದುವೆಯ ಸಂದರ್ಭದಲ್ಲಿ ಮೊಮ್ಮಗಳಿಗೆ ಸೊಸೆಯ ಹೆಸರಿನಲ್ಲಿ ಚಿನ್ನದ ಬಳೆ ಖರೀದಿಸಿದ್ದರು. ಅವರ ಬಳಿ ಮಾರುತಿ ಸುಜ್ಹುಕಿ 800 ಕಾರಿದ್ದು, ಲಕ್ಕಿ ಡ್ರಾನಲ್ಲಿ ಬೆನ್ಜ್ ಕಾರು ಬಹುಮಾನ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

comments

Related Articles

error: