ಸುದ್ದಿ ಸಂಕ್ಷಿಪ್ತ

ಇ-ಟಾಯ್ಲೆಟ್ ಉದ್ಘಾಟನೆ

ಮೈಸೂರು ನಗರದ ವಾರ್ಡ್ ನಂ.36ರ ವ್ಯಾಪ್ತಿಯ ದೇವರಾಜ ಅರಸ್ ರಸ್ತೆಯ ಪೂರ್ವಕ್ಕೆ ದಿವಾನ್ಸ್ ರಸ್ತೆಗೆ ಹೊಂದಿಕೊಂಡಂತಿರುವ ಕಾರ್ನರ್‍ನಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಇ-ಟಾಯ್ಲೆಟ್ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯು ನ.13ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಶಾಸಕ ವಾಸು, ಪಾಲಿಕೆ ಆಯುಕ್ತ, ಒಳಚರಂಡಿ ವಿಭಾಗ ಕಾರ್ಯಪಾಲಕ ಅಭಿಯಂತರ, ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ.

Leave a Reply

comments

Related Articles

error: