ಸುದ್ದಿ ಸಂಕ್ಷಿಪ್ತ

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಮೈಸೂರು ನಗರ ಪಾಲಿಕೆ, ಎಸ್‍.ಎಂ.ಪಿ. ಡೆವಲಪರ್ಸ್ ಮತ್ತು ಲಯನ್ಸ್ ಕ್ಲಬ್ ಜೆ.ಪಿ.ನಗರ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಮೈಸೂರಿನ ವಾರ್ಡ್ ನಂ. 5 ಕನಕಗಿರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದ್ದು, ನ.13ರಂದು ಬೆಳಗ್ಗೆ 8.30ಕ್ಕೆ ಉದ್ಘಾಟನೆ ನಡೆಯಲಿದೆ. ಮೇಯರ್ ಬಿ.ಎಲ್. ಭೈರಪ್ಪ ಮತ್ತು ಶಾಸಕ ಎಂ.ಕೆ. ಸೋಮಶೇಖರ್ ಹಾಗೂ ಉಪ ಮೇಯರ್ ವನಿತಾ ಪ್ರಸನ್ನ ಮತ್ತು ಎಸ್.ಎಂ.ಪಿ. ಡೆವಲಪರ್ಸ್ ಮಾಲೀಕರು ಮತ್ತು ಲಯನ್ಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎಸ್.ಎಂ. ಶಿವಪ್ರಕಾಶ್ ಭಾಗವಹಿಸಲಿದ್ದಾರೆ.

Leave a Reply

comments

Related Articles

error: