ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು, ನ.24:-  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಕೆ.ವಿ. ಮೇಗಳಾಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಮೇಗಳಾಪುರ, ಕುಪ್ಯ ಫೀಡರ್ ಗಳಲ್ಲಿ ಎನ್.ಜೆ.ವೈ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ನವೆಂಬರ್ 25 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಹೊಸಹಳ್ಳಿ, ಸಿದ್ದರಾಮಯ್ಯನಹುಂಡಿ, ಅಂಚೆಹುಂಡಿ, ಕಡವೆಕಟ್ಟೆಹುಂದಿ, ಯಡಕೊಳ, ಶ್ರೀನಿವಾಸಪುರ, ದೇವೆಗೌಡನಹುಂಡಿ, ಕುಪ್ಪೆಗಾಲ, ಈಳನಪುರ, ಮೇಗಳಾಪುರ, ಎಂ.ಸಿ.ಹುಂಡಿ, ದುದ್ದಗೆರೆ, ಇನಾಂ ಉತ್ತನಹಳ್ಳಿ, ಗುರುಕಾರಪುರ, ಮಾಧವಗೆರೆ, ಮಹಾದೇವಿ ಕಾಲೋನಿ, ಲಕ್ಷ್ಮೀಪುರಂ, ವರಕೋಡು ಪೇಪರ್ ಮಿಲ್, ಬ್ರಿಕ್ ಇಂಡಸ್ಟ್ರೀಸ್, ಎಸ್.ಆರ್. ಇಂಡಸ್ಟ್ರೀಸ್ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು ವಿದ್ಯುತ್ ನಿಲುಗಡೆಯಾಗಲಿದೆ ಸಾರ್ವಜನಿಕರು ಸಹಕರಿಸಬೇಕಾಗಿ ತಿಳಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: