ಸುದ್ದಿ ಸಂಕ್ಷಿಪ್ತ

ನಾಟಕ ಪ್ರದರ್ಶನ

ಬೆಂಗಳೂರಿನ  ಸಮುದಾಯ ತಂಡದವರು ಅಭಿನಯಿಸುವ ಬರ್ಟೋಲ್ಟ್ ಬ್ರೆಕ್ಟ್‍ನ ‘ಗುಡ್ ವುಮನ್ ಆಫ್ ಸೇಜುವಾನ್’ ಆಧಾರಿತ ‘ಧರ್ಮಪುರಿ ದೇವದಾಸಿ’ ನಾಟಕ ಪ್ರದರ್ಶನ ನ.13ರಂದು ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ನಡೆಯಲಿದೆ. ಈ ನಾಟಕವನ್ನು ಖ್ಯಾತ ನಾಟಕಾರರಾದ ಲಿಂಗದೇವರು ಹಳೆಮನೆ ರೂಪಾಂತರಿಸಿದ್ದು, ಶಶಿಧರ್ ಭಾರಿಘಾಟ್ ನಿರ್ದೇಶಿಸಿದ್ದಾರೆ.

Leave a Reply

comments

Related Articles

error: