ಸುದ್ದಿ ಸಂಕ್ಷಿಪ್ತ

ಸ್ವಚ್ಛ ಭಾರತ-ನಿರ್ಮಲ ಕ್ಷೇತ್ರ

ಬಿಜೆಪಿ ಯುವ ಮೋರ್ಚಾ ಕೃಷ್ಣರಾಜ ಕ್ಷೇತ್ರದ ವತಿಯಿಂದ ನ.13ರಂದು ಬೆಳಗ್ಗೆ 7ರಿಂದ 9ರವರೆಗೆ ವಾರ್ಡ್ ನಂ. 1ರ ವ್ಯಾಪ್ತಿಯಲ್ಲಿರುವ ನಟರಾಜ ಕಲ್ಯಾಣ ಮಂಟಪದ ಎದುರು ಶ್ರೀರಾಮ ರಸ್ತೆ ಹಾಗೂ ಉತ್ತರಾದಿ ಮಠದ ರಸ್ತೆ ಸೇರುವ ಜಾಗದಲ್ಲಿ ಸ್ವಚ್ಛ ಭಾರತ- ನಿರ್ಮಲ ಕ್ಷೇತ್ರ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯ ಅತಿಥಿಯಾಗಿ ಸಂಸದರಾದ ಪ್ರತಾಪ್ ಸಿಂಹ, ಮಾಜಿ ಸಚಿವ ಎಸ್‍.ಎ. ರಾಮದಾಸ್, ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ಉಪ ಮೇಯರ್ ವನಿತಾ ಪ್ರಸನ್ನ ಮೊದಲಾದವರು ಭಾಗವಹಿಸಲಿದ್ದಾರೆ.

Leave a Reply

comments

Related Articles

error: