ಸುದ್ದಿ ಸಂಕ್ಷಿಪ್ತ

ಗಾಯನ ಕಾರ್ಯಕ್ರಮ

ಸಿ ಮೈಸೂರು ಮತ್ತು ಜನನಿ ವಾಹಿನಿಯ ಕಲಾವೇದಿಕೆ ವತಿಯಿಂದ ನ.13ರಂದು ಬೆಳಗ್ಗೆ 9ರಿಂದ ನಗರದ ಗಾನಭಾರತಿಯ ವೀಣೆ ಶೇಷಣ್ಣ ಭವನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭಕ್ತಿಗೀತೆ, ಭಾವಗೀತೆ ಹಾಗೂ ಜನಪದ ಗೀತೆಗಳ ಸ್ಪರ್ಧಾ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: