ಸುದ್ದಿ ಸಂಕ್ಷಿಪ್ತ

ಸರ್ವೇಯರ್ ಪರೀಕ್ಷೆಗಳಿಗೆ ತರಬೇತಿ

ನವೋದಯ ಪ್ರತಿಷ್ಠಾನದ ವತಿಯಿಂದ ಸರ್ವೇಯರ್ ಪರೀಕ್ಷೆಗಳಿಗೆ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತರು ನ.15ರೊಳಗೆ ಚಾಮರಾಜಮೊಹಲ್ಲಾ, ಡಿ. ಸುಬ್ಬಯ್ಯ ರಸ್ತೆಯ 2ನೇ ಕ್ರಾಸ್‍ನಲ್ಲಿರುವ ಪ್ರತಿಷ್ಠಾನದ ಕೇಂದ್ರದಲ್ಲಿ ಬೆಳಗ್ಗೆ 10ರಿಂದ ಸಂಜೆ 8ರವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.

Leave a Reply

comments

Related Articles

Check Also

Close
error: