Uncategorized

ಪ್ರತಿಭಾ ಪುರಸ್ಕಾರ

ಜೆ.ಕೆ. ಟೈರ್ಸ್ ಹಿಂದುಳಿದ ಅಲ್ಪಸಂಖ್ಯಾತ ಉದ್ಯೋಗಿಗಳ ಸಂಘದ ವತಿಯಿಂದ 61ನೇ ಕನ್ನಡ ರಾಜ್ಯೋತ್ಸವ, ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ಕಾರ್ಮಿಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ನ.13ರಂದು ಸಂಜೆ 5.30ಕ್ಕೆ ಅಪೇರಾ ಟಾಕೀಸ್ ಪಕ್ಕದಲ್ಲಿರುವ ಹೋಟೆಲ್ ಗೋವರ್ಧನ್‍ ನಲ್ಲಿ ನಡೆಯಲಿದೆ.

Leave a Reply

comments

Related Articles

error: