ಸುದ್ದಿ ಸಂಕ್ಷಿಪ್ತ

ನ.26ಕ್ಕೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಆರಂಭ

ಮೈಸೂರು, ನ. 25 : ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವನ್ನು ನ.26ರ ಬೆಳಗ್ಗೆ 10.30ಕ್ಕೆ ವಿ.ವಿ.ಮೊಹಲ್ಲಾದ ಶಾಪ್. ನಂ. 2799/1ಬಿ, ಇಲ್ಲಿ ಆರಂಭಗೊಳ್ಳುತ್ತಿದ್ದು, ಉದ್ಘಾಟನೆಯಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಸ್.ಎ.ರಾಮದಾಸ್, ನಗರ ಪಾಲಿಕೆ ಸದಸ್ಯ ಎಸ್.ಬಿ.ಎಂ. ಮಂಜು ಮೊದಲಾದವರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: