ಸುದ್ದಿ ಸಂಕ್ಷಿಪ್ತ

ನ.26ರಂದು ಸಂತ ಕನಕದಾಸರ 530ನೇ ಜಯಂತಿ

ಮೈಸೂರು, ನ. 25 : ಸಂತ ಕನಕದಾಸರ 530ನೇ ಜಯಂತಿಯನ್ನು ನ.26ರ ಬೆಳಗ್ಗೆ 8ಗಂಟೆಗೆ ರಾಜಕುಮಾರ ರಸ್ತೆಯ ಗಣಪತಿ ದೇವಸ್ಥಾನದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಜಯಂತಿಗೆ ಚಾಲನೆ ನೀಡಲಾಗುವುದು.

ಕಾರ್ಯಕ್ರಮವನ್ನು ಸಚಿವ ತನ್ವೀರ್ ಸೇಠ್ ಉದ್ಘಾಟಿಸುವರು, ಮಾಜಿ ಸಂಸದರಾದ ಹೆಚ್.ವಿಶ್ವನಾಥ್, ಸಿ.ಹೆಚ್.ವಿಜಯ್ ಶಂಕ್, ಮುಡಾ ಅಧ್ಯಕ್ಷ ಧ್ರವಕುಮಾರ್, ಜಿ.ಪಂ ಸದಸ್ಯ ಬೀರಿಹುಂಡಿ ಬಸವಣ್ಣ, ಶಾಸಕರಾದ ಎಂ.ಕೆ.ಸೋಮಶೇಖರ್, ಮುಖಂಡ ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ಮರೀಗೌಡ, ಚೌಹಳ್ಳಿ ಪುಟ್ಟಸ್ವಾಮಿ, ಪಾಲಿಕೆ ಸದಸ್ಯರಾದ ರಜನಿ ಅಣ್ಣಯ್ಯ, ಎಂ.ಶಿವಣ್ಣ ಸೇರಿದಂದ ಹಲವಾರು ಜನಪ್ರತಿನಿಧಿಗಳು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: