ಸುದ್ದಿ ಸಂಕ್ಷಿಪ್ತ

ನ.27 ಸ್ಥಾಯಿ ಸಮಿತಿ ಸಭೆ

ಮೈಸೂರು, ನ. 25 : ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಮೈಸೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭೆಯನ್ನು ಸಮಿತಿ ಅಧ್ಯಕ್ಷ ಹೆಚ್.ಎಸ್.ನಂದೀಶ್ ಪ್ರೀತಮ್ ನೇತೃತ್ವದಲ್ಲಿ ನ.27ರ ಬೆಳಗ್ಗೆ 11 ಗಂಟೆಗೆ ನಗರಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಕರೆಯಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: