ಮೈಸೂರು

ಭಾರತೀಯ ಜನ ಔಷಧಿ ಕೇಂದ್ರ ವನ್ನು ಉದ್ಘಾಟಿಸಿದ ಪ್ರತಾಪ್ ಸಿಂಹ

ಮೈಸೂರು,ನ.26:-  ಮೈಸೂರು ನಗರದ ವಿವಿ ಮೊಹಲ್ಲಾದಲ್ಲಿರುವ  ಕಾಳಿದಾಸ ರಸ್ತೆ ಯಲ್ಲಿ  ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ವನ್ನು ಸಂಸದ  ಪ್ರತಾಪ್ ಸಿಂಹ ಉದ್ಘಾಟನೆ ಮಾಡಿದರು.

ಸುಮಾರು 800 ಕ್ಕೂ ಹೆಚ್ಚು  ಔಷಧಿಗಳು ಹಾಗೂ 200 ಕ್ಕೂ ಹೆಚ್ಚು ಸರ್ಜಿಕಲ್  ಉತ್ಪನ್ನಗಳು ಅಥವಾ ಅದಕ್ಕಿಂತ  ಕಡಿಮೆ ಬೆಲೆಗಳಲ್ಲಿ  ಶ್ರೇಷ್ಠ ಗುಣಮಟ್ಟದ  ಜೌಷಧಿಗಳು ದೊರೆಯಲಿದೆ.  ಇದನ್ನು  ಸಾರ್ವಜನಿಕರು  ಉಪಯೋಗಿಸಿಕೊಳ್ಳುವಂತೆ ಕೋರಿದರು. ಈ ಸಂದರ್ಭ ಅನೇಕ ಗಣ್ಯರು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: