ಸುದ್ದಿ ಸಂಕ್ಷಿಪ್ತ
ಡಿ.24ರಂದು ಷ್ರಷ್ಠ್ಯಾಬ್ಧಿ ಪೂರ್ತಿ ಶಾಂತಿ : ನೋಂದಾಣಿಗೆ ಕರೆ
ಮೈಸೂರು, ನ. 27 : ಜಿಲ್ಲಾ ಬ್ರಾಹ್ಮಣ ಮಹಾಸಭಾ, ಸಂಧ್ಯಾ ಸುರಕ್ಷಾ ಟ್ರಸ್ಟ್ ಮೊದಲಾದ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿ.24ರಂದು ತ್ರಿಮತಸ್ಥ ಬ್ರಾಹ್ಮಣ ದಂಪತಿಗಳಿಗೆ ಷ್ರಷ್ಠ್ಯಾಬ್ಧಿ ಪೂರ್ತಿ ಶಾಂತಿ ಕಾರ್ಯಕ್ರಮ ಆಯೋಜಿಸಿದೆ. ಶಾಂತಿ ಮಾಡಿಸಿಕೊಳ್ಳಲು ಇಚ್ಛಿಸುವ ದಂಪತಿಗಳು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕೆಂದು ಮುಖ್ಯಸ್ಥ ಬಿ.ಆರ್.ನಟರಾಜ್ ಜೋಯಿಸ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ. 8088799540, 8861998817 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)