ಸುದ್ದಿ ಸಂಕ್ಷಿಪ್ತ

ಸೌಂದರ್ಯ ಯೋಗ ತರಬೇತಿ ಶಿಬಿರ

ಮೈಸೂರು, ನ. 28 : ಯಗರನಹಳ್ಳಿ ಹೊಸ ಬಡಾವಣೆಯ ರಾಘವೇಂದ್ರ ಯೋಗ ಕೇಂದ್ರವು ನಗರದ ಹಲವಾರು ಕಡೆ ವಿವಿಧ ಸಮಯದಲ್ಲಿ ಸೌಂದರ್ಯ ಯೋಗಾಸನ ತರಬೇತಿ ಆಯೋಜಿಸಿದೆ. ಆಸಕ್ತರು ಮೊ.ನಂ. 9880546675, 0821 2477137/2477074/4244023/4245718 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: