ಸುದ್ದಿ ಸಂಕ್ಷಿಪ್ತ

ಜ.3ರಿಂದ ಥೈಲ್ಯಾಂಡ್ ಪ್ಯಾಕೇಜ್ ಟ್ರಿಪ್

ಮೈಸೂರು, ನ. 28 : ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಮ್ ಕಾರ್ಪೂರೇಷನ್ ಲಿಮಿಟೆಡ್ ನಿಂದ 4 ರಾತ್ರಿ 5 ಹಗಲುಗಳ ಥೈಲ್ಯಾಂಡ್ ಪ್ಯಾಕೇಜ್ ಟ್ರಿಫ್ ಘೋಷಿಸಿದೆ.

ಊಟ, ವಸತಿ, ಎಕನಾಮಿ ಕ್ಲಾಸ್ ನಲ್ಲಿ ವಿಮಾನ ಪಯಣ ಸೇರಿದಂತೆ ಪ್ರವಾಸಕ್ಕೆ 41200 ರೂಗಳ ಧರ ನಿಗದಿಪಡಿಸಿದೆ. ಜ.3ರಂದು ಬೆಂಗಳೂರಿನಿಂದ ಪ್ರವಾಸ ಆರಂಭವಾಗುವುದು. ಆಸಕ್ತರು ಮಾಹಿತಿಗಾಗಿ ಐಆರ್ಸಿಟಿಸಿ ಮೈಸೂರು ಕಚೇರಿ ನಂ. 0821-2426001, 9741421486 ಅಥವಾ ಹುಬ್ಬಳ್ಳಿ 9686575204 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: