ಸುದ್ದಿ ಸಂಕ್ಷಿಪ್ತ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನ.30

ಮೈಸೂರು. ನ. 29 : ಭೂಮಿಗಿರಿ ಪ್ರಕಾಶನ, ಕರ್ನಾಟಕ ವಿಚಾರ ವೇದಿಕೆ ಸಂಯುಕ್ತವಾಗಿ ಕನ್ನಡ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.30ರ ಸಂಜೆ 5.ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ನಡೆಯುವುದು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸಮಾಜಸೇವಕ ಕೆ.ರಘುರಾಮಯ್ಯ ವಾಜಪೇಯಿ, ಹಿರಿಮರಳಿ ಧರ್ಮರಾಜು, ಶಿವಬಸಪ್ಪ ಹೊರೆಯಾಲ, ಎನ್.ಬೆಟ್ಟೇಗೌಡ, ಬೆಸೂರು ಮೋಹನ್ ಪಾಳೇಗಾರ್ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: