ಸುದ್ದಿ ಸಂಕ್ಷಿಪ್ತ

ಕನ್ನಡ ಸಾಹಿತ್ಯದಲ್ಲಿ ಹಾಸ್ಯ : ವಿಚಾರ ಗೋಷ್ಠಿ

ಮೈಸೂರು, ನ. 29 : ನಕಮೇ ಸಾಂಸ್ಕೃತಿಕ ವೇದಿಕೆ, ಹಿರಿಯ ನಾಗರೀಕ ಸೇವಾ ಸಮಿತಿಯು ಕನ್ನಡ ಸಾಹಿತ್ಯದಲ್ಲಿ ಹಾಸ್ಯ ವಿಷಯವಾಗಿ ಉಪನ್ಯಾಸವನ್ನು ಡಿ.3ರ ಸಂಜೆ 6 ಗಂಟೆಗೆ, ಹೆಬ್ಬಾಳ್ 2ನೇ ಹಂತದ ನಾರಾಯಣಾಮೃತ ಫೌಂಡೇಷನ್ ‘ಆಶ್ರಯ’ದಲ್ಲಿ ಆಯೋಜಿಸಿದೆ. ಅಕಾಶವಾಣಿ ಕಲಾವಿದ ರಂಗನಾಥ ರಾವ್ ವಿಚಾರ ಮಂಡಿಸುವರು. (ಕೆ.ಎಂ.ಆರ್)

Leave a Reply

comments

Related Articles

error: