ಸುದ್ದಿ ಸಂಕ್ಷಿಪ್ತ

ಡಾ.ಶ್ರೀಧರ್ ಗೆ ಕನ್ನಡ ವಿಕಾಸ ರತ್ನ ಪ್ರಶಸ್ತಿ

ಮೈಸೂರು, ನ. 30 : ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ನೀಡಲ್ಪಡುವ ‘ಕನ್ನಡ ವಿಕಾಸ ರತ್ನ’ ರಾಜ್ಯಮಟ್ಟದ ಪ್ರಶಸ್ತಿಗೆ, ಪ್ರಸಕ್ತ ಸಾಲಿನಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಧರ ಅವರು ಭಾಜನರಾಗಿದ್ದು, ವೇದಿಕೆಯಿಂದ ನಡೆದ ಕನ್ನಡ ಹಬ್ಬದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Leave a Reply

comments

Related Articles

error: