ಸುದ್ದಿ ಸಂಕ್ಷಿಪ್ತ

ಪಾತ್ರೆ ವ್ಯಾಪಾರಿಗಳ ಸಂಘದಿಂದ ‘ಕನ್ನಡ ರಾಜ್ಯೋತ್ಸವ’ ಡಿ.3

ಮೈಸೂರು, ಡಿ.2 : ಮೈಸೂರು ನಗರ ಪಾತ್ರೆ ವ್ಯಾಪಾರಿಗಳ ಸಂಘದ ವತಿಯಿಂದ ‘ಕನ್ನಡ ರಾಜ್ಯೋತ್ಸವವನ್ನು’ ಡಿ.3ರ ಬೆಳಗ್ಗೆ 11 ಗಂಟೆಗೆ ರವೆ ಬೀದಿಯಲ್ಲಿ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಧ್ವಜಾರೋಹಣ ನೆರವೇರಿಸುವರು, ಸಚಿವ ತನ್ವೀರ್ ಸೇಠ್, ಶಾಸಕ ವಾಸು, ಎಂಎಲ್ಸಿ ಸಂದೇಶ್ ನಾಗರಾಜ್, ಕೆ.ಆರ್.ಆಸ್ಪತ್ರೆ ಮುಖ್ಯಸ್ಥ ಡಾ.ಕೆ.ಎಸ್.ಸದಾನಂದ್, ಪಾಲಿಕೆ ಸದಸ್ಯೆ ರಾಜಲಕ್ಷ್ಮಿ ಎಂ ಶಿವಣ್ಣ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: