ಸುದ್ದಿ ಸಂಕ್ಷಿಪ್ತ

ಸೋಮಶೇಖರ ನೇಮಕ

ಮೈಸೂರು, ಡಿ.2 : ಚಾಮುಂಡೇಶ್ವರಿ ಕ್ಷೇತ್ರದ ಕಸಬಾ ಹೋಬಳಿಯ ಜೆಡಿಎಸ್ ತಾಲ್ಲೂಕಾಧ್ಯಕ್ಷರಾಗಿ ಸೋಮಶೇಖರ ಅವರು ನೇಮಕ ಮಾಡಿ ಅಧ್ಯಕ್ಷ ಹೆಚ್.ಸಿ.ರಾಜು ಆದೇಶ ಹೊರಡಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: