ಸುದ್ದಿ ಸಂಕ್ಷಿಪ್ತ

ಯು.ಪಿ.ಎಸ್ಸಿ ಪೂರ್ವಭಾವಿ ತರಬೇತಿ

ಮೈಸೂರು, ಡಿ.6 : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾ ಭವನದಿಮದ ಯು.ಪಿ.ಎಸ್ಸಿ -2018ರ ಪೂರ್ವಭಾವಿ ಪರೀಕ್ಷೆಗಳ ತರಬೇತಿಯನ್ನು ಆರಂಭಿಸಲಾಗಿದೆ. ಇದೇ ತಿಂಗಳು ಮೂರನೇ ವಾರದಿಂದಲೇ ಸಂಜೆ 5.30 ಗಂಟೆಯಿಂದ ತರಗತಿಗಳು ಆರಂಭವಾಗಲಿವೆ. ಆಸಕ್ತ ವಿದ್ಯಾರ್ಥಿಗಳು ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ದೂ.ಸಂ. 0821 2481873, 9845341755 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: