ಸುದ್ದಿ ಸಂಕ್ಷಿಪ್ತ

ಡಿ.8ರಂದು ಕಂಪ್ಯೂಟರೀಕರಣ ಬ್ಯಾಂಕ್ ಉದ್ಘಾಟನೆ

ಮೈಸೂರು, ಡಿ.6 : ಶ್ರೀಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ನಿಯಮಿತದ 25ನೇ ವರ್ಷದ ಬೆಳ್ಳಿ ಹಬ್ಬದ ಅಂಗವಾಗಿ ಡಿ.8ರ ಬೆಳಗ್ಗೆ 10 ಗಂಟೆಗೆ ಕಂಪ್ಯೂಟರೀಕರಣದ ಬ್ಯಾಂಕ್ ಉದ್ಘಾಟನೆಯನ್ನು ಆಯೋಜಿಸಿದ್ದು, ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಉದ್ಘಾಟಿಸುವರು ಎಂದು ಅಧ್ಯಕ್ಷ ಹೆಚ್.ವಾಸು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: