ಸುದ್ದಿ ಸಂಕ್ಷಿಪ್ತ

ಡಿ.6ರಿಂದ ರಾಯರ ಮಠದಲ್ಲಿ ಪ್ರವಚನ

ಮೈಸೂರು, ಡಿ.6 : ಜಯಲಕ್ಷ್ಮೀಪುರಂನ ಶ್ರೀರಾಘವೇಂದ್ರ ಸ್ವಾಮಿ ಸಮಿತಿ ವತಿಯಿಂದ ರಾಯರ ಮಠದಲ್ಲಿ ಡಿ.6 ರಿಂದ 11ರವರೆಗೆ ಪ್ರತಿ ದಿನ ಸಂಜೆ 5 ರಿಂದ 6.30ರವರೆಗೆ ವಿದ್ವಾಂಸ ನಾಗರಹಳ್ಳಿ ರಾಘವೇಂದ್ರಚಾರ್ ಅವರಿಂದ ಸಂಗ್ರಹ ರಾಮಾಯಣ ಪ್ರವಚನವನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳಲು ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: