ಸುದ್ದಿ ಸಂಕ್ಷಿಪ್ತ

ಸ್ನೇಹವೃಂದ ಗೆಳೆಯರಿಂದ ಕನ್ನಡ ಹಬ್ಬ ಡಿ.9.

ಮೈಸೂರು, ಡಿ.7 : ಡಾ.ರಾಜಕುಮಾರ್ ರಸ್ತೆಯ ಸ್ನೇಹವೃಂದ ಗೆಳೆಯರ ಬಳಗದಿಂದ ಕನ್ನಡ ಹಬ್ಬವನ್ನು ಇದೇ ಡಿ.9ರಂದು ಸಂಜೆ 5 ಗಂಟೆಗೆ ಶಿಕ್ಷಕರ ಬಡಾವಣೆಯ ಎಸ್.ಎಸ್.ವಿ ಪಂಕ್ಷನ್ ಹಾಲ್ ಮೈದಾನದಲ್ಲಿ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರಿಂದ ಡೊಳ್ಳು ಕುಣಿತ, ಮಲೆನಾಡ ಮೈಸಿರಿ ಹಾಗೂ ಹೆಸರಾಂತ ಗಾಯಕರಿಂದ ಭಾವಗೀತೆ ಹಾಗೂ ರಸಮಂಜರಿ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. (ಕೆ.ಎಂ.ಆರ್)

Leave a Reply

comments

Related Articles

error: