ಮೈಸೂರು

ಇಂದು ಸೂಪರ್‍ ಮೂನ್: ಪ್ರಕೃತಿ ವಿಸ್ಮಯವನ್ನು ನೋಡಲು ಮರೆಯದಿರಿ

ಪವಿತ್ರ ಶುದ್ಧ ಕಾರ್ತಿಕ ಪೂರ್ಣಿಮೆಯ ದಿನವಾದ ನ.14ರಂದು ಆಕಾಶದಲ್ಲಿ ನಡೆಯುವ ಅಚ್ಚರಿಯನ್ನು ನೋಡದಿದ್ದರೆ ಜೀವನದಲ್ಲಿ ಒದಗಿದ ಒಳ್ಳೆ ಅವಕಾಶವೊಂದು ಕೈಬಿಟ್ಟು ಹೋಗುವುದು.

ಇಂದು ಸಂಜೆ 7.22ಕ್ಕೆ ಸುಮಾರಿಗೆ ಬೃಹತ್ ಚಂದ್ರನು ಭೂಮಿಯ ಹತ್ತಿರಕ್ಕೆ ಬರಲಿದ್ದು ಇಂದು ಸೂಪರ್‍ ಮೂನ್ ಗೋಚರಿಸಲಿದೆ. ಚಂದ್ರನು ಶೇ.14ರಷ್ಟು ದೊಡ್ಡದಾಗಿ ಶೇ.30ರಷ್ಟು ಪ್ರಕಾಶಮಾನವಾಗಿ ಗೋಚರಿಸಲಿದ್ದು 2 ಗಂಟೆಗಳ ಕಾಲ ಈ ಪ್ರಕೃತಿ ವಿಸ್ಮಯವನ್ನು ಸವಿಯಬಹುದು.

ಭೂಮಿಗೆ 30 ಸಾವಿರ ಮೈಲಿ ಹತ್ತಿರದಲ್ಲಿದ್ದು, 1948ರ ಬಳಿಕ ಚಂದ್ರಿರ ಭೂಮಿಗೆ ಇಷ್ಟೊಂದು ಹತ್ತಿರವಾಗ್ತಿರೋದು. ಇಂದು ಚಂದ್ರನನ್ನು ನೋಡುವುದನ್ನು ಮಿಸ್ ಮಾಡ್ಕೊಂಡ್ರೆ ಇನ್ನೂ 2034ರವರೆಗೆ ಕಾಯಬೇಕಾಗುವುದು ಎನ್ನುವುದು ನಾಸಾದ ಎಚ್ಚರಿಕೆ.

Leave a Reply

comments

Related Articles

error: