ಸುದ್ದಿ ಸಂಕ್ಷಿಪ್ತ

ಬಿ.ಆರ್. ಅನಿತಾ ಅವರಿಗೆ ಪಿ.ಎಚ್ ಡಿ ಪದವಿ

ಬಿ.ಆರ್. ಅನಿತಾ ಅವರು ಡಾ. ಎಚ್.ಸಿ. ದೇವರಾಜೇಗೌಡ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ “Crystal and Molecular Structure Studies of Some Chalcone Derivatives in Medicinal Interest” ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯ ಪಿ.ಎಚ್ ಡಿ ಪದವಿಗಾಗಿ ಅಂಗೀಕರಿಸಿದೆ.

Leave a Reply

comments

Related Articles

error: