ಸುದ್ದಿ ಸಂಕ್ಷಿಪ್ತ

ಕ್ಯಾನ್ಸರ್ ತಪಾಸಣೆ

ವಟ್ಟವಯಲಿಲ್ ಕ್ಯಾನ್ಸರ್ ಟ್ರಸ್ಟ್ ವತಿಯಿಂದ ನ.17ರಂದು ಕಾನ್ಯರ್ ತಪಾಸಣಾ ಶಿಬಿರವನ್ನು ಉಚಿತವಾಗಿ ಏರ್ಪಡಿಸಲಾಗಿದೆ. ಶಿಬಿರವು ಪ್ರೀತಿ ಕ್ಯಾನ್ಸರ್ ಸೆಂಟರ್, #873, ವಾಣಿ ವಿಲಾಸ ರಸ್ತೆ (ಎಂ.ಜಿ. ರಸ್ತೆ), ಲಕ್ಷ್ಮೀಪುರಂ, ಮೈಸೂರು – ಇಲ್ಲಿ ನಡೆಯಲಿದೆ. ಅಸಹಜ ರಕ್ತಸ್ರಾವ, ದನಿಯಲ್ಲಿ ಬದಲಾವಣೆ, ಗಂಟಲಿನಲ್ಲಿ ಊತ ಮತ್ತು ಯಾವುದೇ ಬದಲಾಣೆ ಕಂಡುಬಂದಲ್ಲಿ ಅಗತ್ಯವಾಗಿ ಪರಿಶೀಲನೆ ಮಾಡಿಸಿಕೊಳ್ಳಬಹುದು. ಸಮಯ: ಬೆಳಗ್ಗೆ 10 ರಿಂದ ರಾತ್ರ 8 ರ ವರೆಗೆ. ಹೆಚ್ಚಿನ ಮಾಹಿತಿಗೆ : 0821-4259259 ಸಂಪರ್ಕಿಸಬಹುದು.

Leave a Reply

comments

Related Articles

error: