ಸುದ್ದಿ ಸಂಕ್ಷಿಪ್ತ

ರಕ್ತನಾಳ ಸಮಸ್ಯೆಗೆ ಉಚಿತ ಚಿಕಿತ್ಸಾ ಶಿಬಿರ

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು, ಊದಿಕೊಂಡ ರಕ್ತನಾಳಗಳ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ, ನ.15 ರಂದು ಉಚಿತ ವೆರಿಕೋಸ್ ವೇನ್ಸ್ ತಪಾಸಣೆ ಶಿಬಿರವನ್ನು ಆಯೋಜಿಸಿದೆ. ಈ ತಪಾಸಣೆಯಲ್ಲಿ ನೋಂದಣಿ, ರಕ್ತದೊತ್ತಡ ಮತ್ತು ಇಂಟರ್ ವೆನ್ಶನಲ್ ರೇಡಿಯಾಲಜಸ್ಟ್ ರೊಂದಿಗೆ ಸಮಾಲೋಚನೆಯು ಉಚಿತವಾಗಿ ಲಭ್ಯವಿರುತ್ತೆ. ಸ್ಥಳ: ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು. ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ. ನೋಂದಣಿ ಮಾಡಲು 95380 52378 ಈ ಸಂಖ್ಯೆಗೆ ಕರೆ ಮಾಡಬಹುದು.

Leave a Reply

comments

Related Articles

error: