ಸುದ್ದಿ ಸಂಕ್ಷಿಪ್ತ

ಡಿ.11 ರಂದು ಮಹದೇಶ್ವರ ಚಾರಿಟಬಲ್ ಫೌಂಡೇಷನ್ ಉದ್ಘಾಟನೆ

ಮೈಸೂರು, ಡಿ.8 :ಜಯನಗರದ ಓಂ ಶ್ರೀ ಮಹದೇಶ್ವರ ಚಾರಿಟಬಲ್ ಫೌಂಡೇಷನ್ ಪ್ರಾರಂಭೋತ್ಸವವನ್ನು ಡಿ.11ರ ಬೆಳಗ್ಗೆ 11 ಗಂಟೆಗೆ ಆಯೋಜಿಸಿದೆ.

ಶಾಸಕ ಎಂ.ಕೆ.ಸೋಮಶೇಖರ್ ಉದ್ಘಾಟಿಸುವರು, ಮುಡಾ ಅಧ್ಯಕ್ಷ ಧ್ರುವಕುಮಾರ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಕ.ನಾ.ಅ.ರೇ.ಕಾ.ಹಿ.ವೇದಿಕೆ ರಾಜ್ಯಾಧ್ಯಕ್ಷ ಡಿ.ಸಿ.ಬಸವೇಶ್ವರ, ಅರಗು ಬಣ್ಣದ ಕಾರ್ಖಾನೆ ಅಧ್ಯಕ್ಷ ಅನಂತು, ಬಿಜೆಪಿ ಮುಖಂಡ ನಾಗೇಂದ್ರ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: