ಸುದ್ದಿ ಸಂಕ್ಷಿಪ್ತ

ಶ್ರೀ ಕಾಲಭೈರವೇಶ್ವರ ಸ್ವಾಮಿ ಜನ್ಮಾಷ್ಠಮಿ ಡಿ.10.

ಮೈಸೂರು, ಡಿ.8 : ಟಿ.ಕೆ.ಲೇಔಟ್ ನ ಶ್ರೀಕಾಲಭೈರವೇಶ್ವರ ಸ್ವಾಮಿಯ ಜನ್ಮಾಷ್ಠಮಿಯನ್ನು ಡಿ.10ರಂದು, ದೇವಸ್ಥಾನದಲ್ಲಿ ಆಯೋಜಿಸಿದೆ. ಅಂದು ಕಾಲಭೈರವನಿಗೆ ವಿಶೇಷ ಪೂಜೆ, ಅಲಂಕಾರ, ಪ್ರಸಾದ್ ವಿನಿಯೋಗ ನಂತರ ಸಂಜೆ ಮಹಾಮಂಗಳಾರತಿ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: